Kannada Actress Malashri starrer 19 movies released in same year.
1990, 91, 92 ರಲ್ಲಿ ವರ್ಷಕ್ಕೆ ಮಾಲಾಶ್ರೀ ಅಭಿನಯದ 10ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. 1991ರಲ್ಲಿ 12 ಸಿನಿಮಾಗಳು ರಿಲೀಸ್ ಆದರೆ, 1992ರಲ್ಲಿ 19 ಸಿನಿಮಾಗಳು ರಿಲೀಸ್ ಆಗಿವೆ. 19 ಸಿನಿಮಾಗಳಲ್ಲಿ ಸಕ್ಸಸ್ ಕಂಡಿರುವುದು ಎರಡೇ ಎರಡು ಸಿನಿಮಾಗಳು. ಬೆಳ್ಳಿ ಕಾಲುಂಗುರ ಮತ್ತು ಮಾಲಾಶ್ರೀ ಮಾಮಾಶ್ರೀ ಸಿನಿಮಾಗಳು ಮಾತ್ರ. ಉಳೆದಲ್ಲ ಸಿನಿಮಾಗಳು ಸೋಲು ಕಂಡರೂ ಮಾಲಾಶ್ರೀಗೆ ಇದ್ದ ಬೇಡಿಕೆ ಕಮ್ಮಿ ಆಗಿರಲಿಲ್ಲ.